Kannada director Prem filed a complaint in Upparpet police station, Bengaluru. ನಿರ್ದೇಶಕ ಪ್ರೇಮ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮ್ಮ ಮೇಲೆ ಬಾಯಿಗೆ ಬಂದ ಹಾಗೆ ಮಾತನಾಡಿದವರ ವಿರುದ್ಧ ಪ್ರೇಮ್ ಕಾನೂನಾತ್ಮಕ ಹೋರಟಕ್ಕೆ ಮುಂದಾಗಿದ್ದಾರೆ.